ಜನಪದ ಸಾಹಿತ್ಯಕ್ಕೆ ವಿಜಾಪುರ ಜಿಲ್ಲೆಯ ಕೊಡುಗೆ ಅಪಾರವಾದದು. ಕನ್ನಡ ಜಾನಪದ ಅಧ್ಯಯನದ ಆರಂಭದ ಘಟ್ಟವನ್ನು ಗಮನಿಸಿದರೆ ಆ ಆರಂಭದ ಕಾಲವು ಲಾವಣಿ ಸಾಹಿತ್ಯ ದಿಂದ ಸಮೃದ್ಧಗೊಂಡದ್ದಾಗಿತ್ತು. ತನ್ನ ಲಾವಣಿ ಸಾಹಿತ್ಯದ ಮೂಲಕವೇ ವಿಜಾಪುರ ಜಿಲ್ಲೆಯು ಜನಪದ ಸಾಹಿತ್ಯವನ್ನು ಪ್ರವೇಶಿಸಿ, ಅದನ್ನು ಉಳಿಸಿ ಬೆಳೆಸಿದ ಬಗ್ಗೆ ಈ ಕಿರುಕೃತಿಯಲ್ಲಿ ಚರ್ಚಿಸಲಾಗಿದೆ.
©2024 Book Brahma Private Limited.