ಶ್ರೀ ರಾಮ ಇಟ್ಟಣ್ಣವರ ಲಾವಣಿ ಕುರಿತ ಅಧ್ಯಯನಾತ್ಮಕ ಕೃತಿ ’ಲಾವಣಿ’ .’ಈ ಕೃತಿಯು ಕನ್ನಡದ ಲಾವಣಿ ಸಾಹಿತ್ಯ ಬೆಳೆದು ಬಂದ ದಾರಿಯನ್ನು ವಿಶ್ಲೇಷಿಸುತ್ತದೆ . ಒಟ್ಟು ಎಂಟು ಅಧ್ಯಾಯಗಳಿದ್ದು,. ಲಾವಣಿಯ ಉಗಮ ಮತ್ತು ವಿಕಾಸ, ಲಾವಣಿಯ ಸೃಷ್ಟಿ ಮತ್ತು ಪ್ರಸಾರ, ಲಾವಣಿಯ ಸ್ವರೂಪ, ಲಾವಣಿಯ ಶಿಲ್ಪ, ಲಾವಣಿಯ ಗೋಷ್ಟಿ, ಲಾವಣಿಯ ವರ್ಗೀಕರಣ, ಲಾವಣಿಯ ಸಾಹಿತ್ಯಿಕ ಮೌಲ್ಯ, ಲಾವಣಿಕಾರರ ಅನುಭವಗಳು ಹೀಗೆ ಲಾವಣಿ ಸಾಹಿತ್ಯದ ಎಲ್ಲ ಮಗ್ಗುಲುಗಳನ್ನು ವಿವರಿಸುತ್ತದೆ.
©2024 Book Brahma Private Limited.