ಜನಪದ ನಂಬಿಕೆಗಳು

Author : ಮಂಜುನಾಥ ಬೇವಿನಕಟ್ಟಿ

Pages 23

₹ 2.00




Year of Publication: 1993
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ನಂಬಿಕೆಯು ಅಭಯ ಅಥವ ನೆಚ್ಚಿಕೆಯ ಒಂದು ಮಾನಸಿಕ ಸ್ಥಿತಿ ಇದು ಸಾಂಪ್ರದಾಯಿಕವಾಗಿ ಅಂಗೀಕೃತವಾದ ಒಂದು ಪರಿಕಲ್ಪನೆಯಾಗಿದ್ದರೂ, ಮಾನವಕುಲ ತನ್ನ ಉಳಿವಿಗಾಗಿ ಕೆಲವೊಂದು ನಂಬಿಕೆಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿದೆ. ಸಮಾಜದಲ್ಲಿ ಅಸ್ತಿತ್ವ ದಲ್ಲಿರುವ ಇಂತಹ ಹಲವು ಜನಪದ ನಂಬಿಕೆಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನೀಡುತ್ತದೆ.

About the Author

ಮಂಜುನಾಥ ಬೇವಿನಕಟ್ಟಿ
(01 June 1962)

ಡಾ. ಮಂಜುನಾಥ ಬೇವಿನಕಟ್ಟಿ ಅವರು 1962  ಜೂನ್ 1 ರಂದು ಜನಿಸಿದರು. ಎಂ. ಎ. (ಜಾನಪದ) ಎಂ.ಎ. ( ಮನಃಶಾಸ್ತ್ರ ) ಪಿಎಚ್.ಡಿ ( ಜಾನಪದ ) ಪದವಿ ಪಡೆದ ಇವರು ಜಾನಪದ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನಪದ ಆಚರಣೆಗಳು ಮತ್ತು ನಂಬಿಕೆಗಳು,  ಮನೋವಿಜ್ಞಾನ : ಜನಪದ ಆಚರಣೆಗಳು ಮತ್ತು ದೈವಗಳು , ಮಹಿಳಾ ಅಧ್ಯಯನ ನೆಲೆಯಲ್ಲಿ ಜನಪದ ಆಚರಣೆ ಮತ್ತು ನಂಬಿಕೆಗಳು. ಗ್ರಾಮ ಅಧ್ಯಯನ ಇವರ ಆಸಕ್ತಿಯ ಅಧ್ಯಯನ ಕ್ಷೇತ್ರಗಳಾಗಿವೆ. ಕರ್ನಾಟಕ ಜನಪದ ದೈವಗಳು ವಿಶ್ವಕೋಶ, ಕರ್ನಾಟಕ ಜನಪದ ...

READ MORE

Related Books