ಜಾನಪದ ತಜ್ಞ ಡಾ. ಎಂ.ಎಸ್. ಸುಂಕಾಪುರ ಅವರ ಕೃತಿ-ಗರತಿಯರ ಗರಿಮೆ. ಜೀವನ ಜೋಕಾಲಿ ಮಾಲೆಯಡಿ ಭಾಗ-3ರ ಕೃತಿ ಇದು. ಜಾನಪದ ಸಾಹಿತ್ಯದ ವೈಶಿಷ್ಯ್ಟ, ವಿಶೇಷವಾಗಿ ಗರತಿಯರ ಹಿರಿಮೆ-ಗರಿಮೆಗಳನ್ನು ಇಲ್ಲಿ ಕ್ರೋಢಿಕರಿಸಿ ವಿಶ್ಲೇಷಿಸಲಾಗಿದೆ. ಆ ಮೂಲಕ ಜಾನಪದ ಸಾಹಿತ್ಯದಲ್ಲಿ ಗರತಿಯರಿಗೆ ಇರುವ ಉನ್ನತ ಸ್ಥಾನ-ಮಾನ ಮತ್ತು ಮೌಲಿಕವಾದ ಜೀವನ ದರ್ಶನವನ್ನುತೋರುವ ಮೌಲಿಕ ಕೃತಿ ಇದು.
©2024 Book Brahma Private Limited.