ಲೇಖಕಿ ಡಾ. ಸುವರ್ಣ ಎಂ. ಹಿರೇಮಠ್ ಅವರ ಕೃತಿ-ಜಾನಪದ ವೈಭವ. ಜನಪದ ಸಾಹಿತ್ಯಕ್ಕೆ ಸಂಬಂಧಪಟ್ಟ 15 ಲೇಖನಗಳಿವೆ. ಜಾನಪದ ಕಲೆಗಳ ವೈಭವ, ಜಾನಪದ ಸಾಹಿತ್ಯದಲ್ಲಿ ದಾಂಪತ್ಯ, ಜನಪದ ಸಾಹಿತ್ಯದಲ್ಲಿ ಬೂಲಾಯಿ ಹಾಡುಗಳು ಮತ್ತು ವೈಶಿಷ್ಟ್ಯ, ಜಾನಪದ ಗೀತೆಗಳು, ಜಾನಪದ ಕಲಾವಿದರ ಸಮಸ್ಯೆ ಹಾಗೂ ಪರಿಹಾರೋಪಾಯಗಳು, ಜಾನಪದ ಪರಂಪರೆಯಲ್ಲಿ ಮಹಿಳೆ ಹೀಗೆ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲಿವೆ.
©2025 Book Brahma Private Limited.