ಜನಪದ ಸಾಹಿತ್ಯದಲ್ಲಿ ಹರದೇಶಿ-ನಾಗೇಶಿ ಕಲಾವಿದರು ಪರಿಚಿತರೇ. ಸಂಕೀರ್ಣ ಸ್ಥಿತಿಯು ಇಲ್ಲಿಯ ಮೂಲ ವಸ್ತು. ಹರದೇಶಿ-ನಾಗೇಶಿ ಕಲೆ ಎಂದೇ ಖ್ಯಾತಿ. ಈ ಕಲೆಯನ್ನು ಮುಂದುವರಿಸಿರುವ ಕಲಾವಿದರೂ ಅನೇಕ. ಓದುಗ-ಪ್ರೇಕ್ಷಕರಿಗೆ ಈ ಕಲೆಯು ತಮ್ಮದೇ ಆದ ಭಾವನಾತ್ಮಕತೆಯೊಂದಿಗೆ ಸೆಳೆಯುತ್ತದೆ. ಹರದೇಶಿ-ನಾಗೇಶಿ ಅವರ ಸಾಮಾಜಿಕ, ಆರ್ಥಿಕ ಬದುಕಿನ ಚಿತ್ರಣವನ್ನು ಡಾ. ಶೈಲಜ ಹಿರೇಮಠ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.