ಕರ್ನಾಟಕ ಮುಸ್ಲಿಂ ಜಾನಪದ

Author : ಷಹಸೀನಾ ಬೇಗಂ

Pages 228

₹ 60.00




Year of Publication: 2000
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ ಪರಸ್ಪರ ದ್ಚೇಷ ಕಾರಿ ಕೋಮುವಾದಕ್ಕೆ ಅಣಿಯಾಗುತ್ತಿರುವಾಗ ಡಾ.ಷಹಸೀನಾ ಬೇಗಂ ಅವರ ಈ ಕೃತಿಯೂ ಹೊಸತರದ ಓದನ್ನು ಪರಿಚಯಿಸುತ್ತದೆ. ಇದೊಂದು ಅಧ್ಯಯನ ಕೃತಿಯಾಗಿದ್ದು ಇದು ಸೌಹಾರ್ದತೆಯನ್ನು ಬಿತ್ತುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ ಇಸ್ಲಾಂ ಧರ್ಮ, ಮುನ್ನಲೆಗೆ ಬಂದ ರೀತಿ , ಈ ಧರ್ಮವು ಅನ್ಯ ಧರ್ಮ ದೊಂದಿಗೆ ಯಾವ ರೀತಿಯಲ್ಲಿ ಆರೋಗ್ಯಕರವಾದ ಸಂಬಂಧವನ್ನು ಹೊಂದಿದೆ ,ರಾಜಕೀಯ ,ಸಾಮಾಜಿಕ,ಆರ್ಥಿಕ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ತೊಡಗಿಸಿಕೊಂಡಿದೆ, ಶಾಂತಿ, ಸೌಹಾರ್ದತೆ, ಐಕ್ಯತೆಯನ್ನು ಮೂಡಿಸುವಲ್ಲಿ ಧರ್ಮದ ಪಾತ್ರ ಎಲ್ಲವನ್ನೂ ಸಾರಸೊಗಟಾಗಿ ಈ ಕೃತಿಯಲ್ಲಿ ವಿವರಿಸಿದ್ದಾರೆ.

Related Books