ಈ ಕೃತಿಯು ಬೀದರ್ ಜಿಲ್ಲೆಯ ಜನಪದ ಪರಂಪರೆಯನ್ನು ಓದುಗರಿಗೆ ಕಟ್ಟಿಕೊಡುತ್ತದೆ. ಜೀವನದ ವಿವಿಧ ಹಂತಗಳಲ್ಲಿ ಬೀದರ್ ಜಿಲ್ಲೆಯ ಜನಪದ ಕ್ಷೇತ್ರದ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುದರ ಬಗ್ಗೆ ಈ ಕೃತಿಯು ವಿವರಿಸುತ್ತದೆ. ಚೈತ್ರದಿಂದ ಫಾಲ್ಗುಣದವರೆಗೆ ಮೂರು ಕಾಲದಲ್ಲಿ ಬರುವ ಹಬ್ಬ ಹರಿದಿನ , ಉತ್ಸವ, ಜಾತ್ರೆ ಯಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುವ ಜನಪದ ಆಯಾಮವನ್ನೂ ಶೃದ್ಧಾಭಕ್ತಿಯನ್ನು ಮೂಡಿಸುತ್ತದೆ. ಈ ಕೃತಿಯೂ ಓದುಗರಿಗೆ ಬೀದರ್ ಜನಪದದ ಬಗ್ಗೆ ಸ್ಪಷ್ಟಪಡಿಸುತ್ತದೆ.
©2024 Book Brahma Private Limited.