ಕರಾವಳಿಯ ಆಚರಣೆಗಳ ಕುರಿತ ಕೃತಿ ಇದು. ಕೆಲವು ಬುಡಕ್ಕಟ್ಟುಗಳಲ್ಲಿ ಫಲವಂತಿಕೆ, ಭೂತದ ‘ನುಡಿಕಟ್ಟಿ’ನ ಭಾಷೆ, ಜಿಲ್ಲೆಯ ಭೂತಾರಾಧನೆಯ ಬಡುಗು ಸಂಪ್ರದಾಯ-ಪಾಣಾರಾಟ, ನಾಗಮಂಡಲ, ಹಗಲು ವೇಷದವರು ಸಂಸ್ಕೃತಿ, ಭೂತಾರಾಧನೆಯಲ್ಲಿ ಸಾಹಿತ್ಯಕ ಅಂಶಗಳು, ಮಡಿಪು ನುಡಿಗಟ್ಟುಗಳಲ್ಲಿ ಸಾಹಿತ್ಯಿಕ ಸಾಂಸ್ಕೃತಿಕ ಅಂಶಗಳು, ತುಳು ಕ್ರೈಸ್ತ ಧಾರ್ಮಿಕ ಸಾಹಿತ್ಯ, ಕೊಟ್ಟಿಗೆ ಮುಂತಾದ ಆಚರಣೆಗಳ ಕುರಿತು ಈ ಕೃತಿಯು ಸಂಪೂರ್ಣ ಮಾಹಿತಿ ನೀಡಿದೆ. ಡಾ. ವಾಮನ ನಂದಾವರ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
©2024 Book Brahma Private Limited.