ಈ ಕೃತಿಯು ಜನಪದ ಕಥನ ಕವನಗಳ ಸಂಕಲನವಾಗಿದೆ. ಈ ಕೃತಿಯಲ್ಲಿ ಬರುವ ಆರೂ ಕಥನ ಕವನಗಳು ತುಂಬಾ ಸ್ವಾರಸ್ಯಕರವಾಗಿ ಮೂಡಿಬಂದಿದೆ. ಪ್ರಮುಖ ಸಂಗ್ರಹಕಾರರಾದ ಸಾ.ಚಾ.ಮಹದೇವನಾಯಕ್ ರು ಹದವಾಗಿ ಗದ್ಯಪದ್ಯ ಮಿಶ್ರಿತವಾಗಿ ಈ ಕೃತಿಯನ್ನುರಚಿಸಿದ್ದಾರೆ. ತಾವು ಸಂಗ್ರಹ ಮಾಡಿದ ದಿನಾಂಕ, ಸ್ಥಳ, ಹಾಡಿದವರ ವಿವರಗಳನ್ನು ಪ್ರಾಮಾಣಿಕವಾಗಿ ಕೊಟ್ಟಿರುವುದು ಕೃತಿಯ ವಸ್ತುನಿಷ್ಠತೆಗೆ ಸಾಕ್ಷಿಯಾಗಿದೆ ಮತ್ತು ಈ ಕೃತಿಯ ಹೆಚ್ಚುಗಾರಿಕೆ ಕೂಡ ಹಾಗಿದೆ.
©2024 Book Brahma Private Limited.