ಕನ್ನಡ ಜನಪದ ಸಾಹಿತ್ಯ-ಕೃತಿಯನ್ನು ಡಾ. ಎಸ್.ಎಸ್. ಅಂಗಡಿ ಅವರು ಬರೆದಿದ್ದು, ಕನ್ನಡ ಜಾನಪದ ಸಾಹಿತ್ಯದ ವಿವಿಧ ಆಯಾಮಗಳನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. ಶಿಷ್ಟ ಭಾಷೆಗಿಂತಲೂ ಜನಪದ ಭಾಷೆ ಪುರಾತನವಾದುದು. ಆ ಮೂಲಕ ಬಂದ ಸಾಹಿತ್ಯವೂ ಪುರಾತನ. ಆದ್ದರಿಂದ, ಜನಪದ ಸಾಹಿತ್ಯವು ಮನುಷ್ಯ ಸಂಸ್ಕೃತಿಯ ಮೂಲ ಚಿತ್ರಣವನ್ನು ಕಾಣಬಹುದು. ಕೃತಿಯು ಈ ಹಿನ್ನೆಲೆಯ ಚಿಂತನೆಗಳನ್ನು ಒಳಗೊಂಡಿದೆ.
©2024 Book Brahma Private Limited.