ಕರ್ನಾಟಕದ ಕರಾವಳಿ ಭಾಗದಲ್ಲಿ ಆಚರಣೆಯಲ್ಲಿರುವ ಚಟುವಟಿಕೆಗಳ ಬಗ್ಗೆ ಈ ಕೃತಿಯು ಗಮನ ಹರಿಸಿದೆ. ಕೃತಿಯ ಸಂಪಾದಕರು ಡಾ. ವಾಮನ ನಂದಾವರ. ಸುಗ್ಗಿಯ ಕುಣಿತ, ಗೌಳಿಗರು, ಗೊಂಡರು, ಕುಡುಬಿಯರು, ಕೊರಗರು, ಹಾಲಕ್ಕಿ ಒಕ್ಕಲಿಗರು, ಒತ್ತೆಕೋಲ, ದಕ್ಷಿಣ ಕನ್ನಡದಲ್ಲಿ ದರ್ಶನ, ಹರಿನಾಮ ಸಂಕೀರ್ತನೆ, ಗೊಂದಲ ಪೂಜೆ, ತುಳು ಪಾಡ್ದನಗಳು, ಕಬಿತಗಳು, ಮದು ನುಡಿಗಟ್ಟುಗಳು ಕುರಿತು ಸಂಪೂರ್ಣ ಮಾಹಿತಿಯನ್ನು ಸಂಕಲಿಸಲಾಗಿದೆ.
©2025 Book Brahma Private Limited.