ಈ ಪುಸ್ತಕವು 1975ರಿಂದ 2000ರವರೆಗೆ 25 ವರುಷಗಳ ಅವಧಿಯಲ್ಲಿ ಪ್ರಕಟಗೊಂಡಿರುವ ಜಾನಪದ ಕೃತಿಗಳ ಗ್ರಂಥ ಸೂಚಿ. ಈ ಗ್ರಂಥಸೂಚಿಯಲ್ಲಿ ಒಟ್ಟು 1014 ಕೃತಿಗಳಿದ್ದು, ಕೃತಿಗಳ ಸಂಕ್ಷಿಪ್ತ ಪರಿಚಯವನ್ನು ಈ ಆಕರ ಸೂಚಿಯಲ್ಲಿ ನೀಡಲಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಕಾವ್ಯ,ಕಥನಕಾವ್ಯ-ಮಹಾಕಾವ್ಯ,ಕಥೆ, ಐತಿಹ್ಯ ,ಗಾದೆ, ಒಗಟು ,ಆಚರಣೆ ಸಂಪ್ರದಾಯಗಳು ,ಸಮುದಾಯಗಳ ಅಧ್ಯಯನ ,ವಿಚಾರ, ವಿಮರ್ಶ, ವೈಚಾರಿಕ ,ನಾಟಕ, ರಂಗಭೂಮಿ, ಕಲೆಗಳು,ಭಾಷಾಂತರ ,ಸಂಕೀರ್ಣ
©2024 Book Brahma Private Limited.