ಶ್ರೇ಼ಷ್ಠ ಜಾನಪದರಾದ ವೀರಣ್ಣ ದಂಡೆಯವರು ಅಪಾರ ಅಧ‍್ಯಯನ ಮಾಡಿ ಈ ಕೃತಿಯನ್ನು ರಚನೆ ಮಾಡಿದ್ದಾರೆ. ಜಾನಪದ ಲೋಕದಲ್ಲಿ ತಮ್ಮನ್ನು ಅಪಾರವಾಗಿ ತೊಡಗಿಸಿಕೊಂಡವರು. ಜಾನಪದ ಸಾಹಿತ್ಯವನ್ನು ವಿಶ‍್ಲೇಸುವ ಪರಿಯೇ ಬೇರೆ. ಜಾನಪದ ಸಾಹಿತ್ಯವನ್ನು ಸಂಸ್ಕ್ರತದ ನೆಲೆಯಲ್ಲಿ ವಿಶ್ಲೇ಼ಷಿಸಿದ್ದಾರೆ. ತಮ್ಮ ಸಾಹಿತ್ಯದಲ್ಲಿ ಅನ್ಯ ಭಾಷೆಯನ್ನು ತರ್ಜುಮೆ ಮಾಡದೆ ಸ್ವಸಾಹಿತದ್ಯ ಮಾನದಂಡಗಳ ಮೂಲಕ ಸಾಹಿತ್ಯವನ್ನು ಹುನ್ನತ ಹಂತಕ್ಕೆ ಕೊಂಡೊಯ್ದವರು, ಈ ಎಲ್ಲಾ ಸಂಗತಿಗಳನ್ನು ಈ ಕೃತಿಯೂ ಒಳಗೊಂಡಿದೆ.
©2025 Book Brahma Private Limited.