ಕೊಂತಿ ಪೂಜೆ

Author : ಸೋಮಣ್ಣ

Pages 66

₹ 11.00




Year of Publication: 2000
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಕೃಷಿ ಪ್ರಧಾನವಾದ  ಭಾರತದಲ್ಲಿ ಕೃಷಿಯನ್ನು ಪೂಜಿಸಿ ಹಲವಾರು ಸಂಪ್ರದಾಯಗಳು ಚಾಲ್ತಿಯಲ್ಲಿವೆ. ಇದೆ ತೆರನಲ್ಲಿ ಕರ್ನಾಟಕದಲ್ಲಿಯೂ ಕೃಷಿಯ ಸುತ್ತ ಹಲವಾರು ಆಚರಣೆಗಳು ಚಾಲ್ತಿಯಲ್ಲಿವೆ. ಅದರಲ್ಲಿ ಕೊಂತಿಪೂಜೆ ಒಂದು. ಏನಿದು ಕೊಂತಿಪೂಜೆ? ಈ ಸಂಪ್ರದಾಯ ಆಚರಣೆ ಜಾರಿ ಬಂದದ್ದೇಗೆ? ಉತ್ತರ ಕರ್ನಾಟಕದಲ್ಲಿ ಇದರ ವೈಶಿಷ್ಟ್ಯತೆ ಏನು ಎಂಬುದನ್ನು ತಿಳಿಯಲು ನೀವು ಓದಿ ಕೊಂತಿ ಪೂಜೆ. 

Related Books