ಬೆಂಗಳೂರು ನಗರ ನಿರ್ಮಾಪಕರು (ಸಂಪುಟ 1)

Author : ಸುರೇಶ ಮೂನ

Pages 400

₹ 250.00




Year of Publication: 2012
Published by: ಸಮೃದ್ಧ ಸಾಹಿತ್ಯ
Address: ಬೆಂಗಳೂರು
Phone: 9880773027

Synopsys

ಬೆಂದಕಾಳೂರು ಬೆಂಗಳೂರಾಗಿ ನಿರ್ಮಾಣಗೊಂಡ ಬಗೆಯನ್ನು ಚಿತ್ರಿಸಿರುವ ಕೃತಿ ಇದಾಗಿದೆ. ಮೂರು ಸಂಪುಟಗಳಲ್ಲಿ ರಚನೆಯಾಗಿರುವ ಈ ಕೃತಿಯನ್ನು ಬಿ.ಸುರೇಶ್‌ ಅವರು ರಚಿಸಿದ್ದಾರೆ. ನಾಡಗೌಡ ಕೆಂಪೇಗೌಡರಿಂದ ಹಿಡಿದು ಇಂದಿನ ತಲೆಮಾರಿನವರೆಗೆ ಬೆಂಗಳೂರು ನಿರ್ಮಾಣಗೊಂಡ ರೀತಿಯನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ.

About the Author

ಸುರೇಶ ಮೂನ

ಅಂಕಣಕಾರರು, ಇತಿಹಾಸ ತಜ್ಞರು ಆಗಿರುವ ಸುರೇಶ್ ಮೂನ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮೂಕನಹಳ್ಳಿಯವರು. ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ವಿಜ್ಞಾನ ಉಪನ್ಯಾಸಕರಾಗಿದ್ದರು. ಬೆಂಗಳೂರಿನ ಇತಿಹಾಸ ಕುರಿತು ಸಂಶೋಧನೆ ನಡೆಸಿದ್ದು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈ ಕುರಿತು ಉಪನ್ಯಾಸಗಳನ್ನು ನೀಡಿದ್ದಾರೆ.  ಬೆಂಗಳೂರು ನಗರ ನಿರ್ಮಾಪಕರು, ಮಹಾಮಹಿಮ ಹರಕೆ ಹನುಮ, ದಂಡಿನ ದರ್ಶನ, ಮೈಸೂರು ಬ್ಯಾಂಕ್‌ ಹೆಜ್ಜೆಗುರುತುಗಳು, ಸೇರಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಪ್ರಶಸ್ತಿಗಳು ಲಭಿಸಿವೆ.  ...

READ MORE

Related Books