ಮರೆತು ಹೋದ ಮೈಸೂರಿನ ಪುಟಗಳು-ಲೇಖಕ ಧರ್ಮೇಂದ್ರ ಕುಮಾರ ಅವರ ಕೃತಿ. ಮೈಸೂರು ಸಂಸ್ಥಾನಕ್ಕೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳನ್ನು ಪರಿಶೀಲಿಸಲಾಗಿದೆ. ಮೈಸೂರು ಸಂಸ್ಥಾನ ಇತಿಹಾಸದಲ್ಲಿ ಕೆಲ ಘಟನೆ-ಸಂಗತಿಗಳು ಮರೆತು ಹೋಗಿದ್ದನ್ನೂ ಸಹ ಇಲ್ಲಿ ದಾಖಲಿಸಿದ್ದು, ಈ ಸಂಸ್ಥಾನದ ಸಂಪೂರ್ಣ ಇತಿಹಾಸ ದಾಖಲಿಸುವ ಪ್ರಯತ್ನ ಕಾಣಬಹುದು.
ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಇತಿಹಾಸಕಾರ, ಸಂಶೋಧಕ, ಲೇಖಕ. 'ಸವಿನೆನಪೇ ಮನದಲ್ಲಿ ಆರಾಧನೆ' (ಅನುಭವ ಕಥನಗಳು) ಮತ್ತು 'ಮರೆತು ಹೋದ ಮೈಸೂರಿನ ಪುಟಗಳು' (ಮೈಸೂರು ಇತಿಹಾಸ ಕುರಿತ ಲೇಖನಗಳು) - ಪ್ರಕಟಿತ ಕೃತಿಗಳು. ...
READ MORE