ಶಿಲ್ಪಶಾಸ್ತ್ರ, ವಾಸ್ತುಶಿಲ್ಪ, ಧರ್ಮ, ಆರಾಧನೆ, ಜಾನಪದ, ಕಸುಬುಗಳು, ಆರ್ಥಿಕತೆ ಹೀಗೆ ಅನೇಕ ನೆಲೆಗಳಿಂದ ಮುಖ್ಯವಾಗಿರುವ ದೇವಾಲಯಗಳ ಕುರಿತು ಅಧ್ಯಯನ ನಡೆಸಿರುವ ಕೃತಿ ಇದಾಗಿದೆ. ಈ ಕೃತಿಯಲ್ಲಿ ಧಾರವಾಡ ಜಿಲ್ಲೆಯ ಗ್ರಾಮಗಳ ಸಣ್ಣಪುಟ್ಟ ದೇವಾಲಯಗಳನ್ನು ಕೂಡ ಶೋಧಿಸಿ ಅವುಗಳ ವೈಶಿಷ್ಟ್ಯಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
ಡಾ.ಸಿ.ಮಹದೇವ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು.”ಮೈಲಾರ’ ಕೃತಿಯು ಸಾಂಪ್ರದಾಯಿಕ ಹಬ್ಬ-ಆಚರಣೆ-ಜಾತ್ರೆ-ಉತ್ಸವಗಳ ಅಧ್ಯಯನಕ್ಕೆ ಈ ಕೃತಿ ಆಕರ ಗ್ರಂಥವಾಗಿದೆ. ...
READ MORE