ದೊರೆತಿರುವ ಹೆಚ್ಚಿನ ಶಾಸನಗಳು ರಾಜಾಜ್ಞೆಗಳೇ ಆಗಿರುವು ದರಿದ ಶಾಸನಗಳು ರಾಜಪ್ರಭುತ್ವದ ಪ್ರಮುಖ ಮಾಧ್ಯಮ ಗಳಾಗಿವೆ. ಹೀಗಾಗಿ ಶಾಸನಗಳಿಗೂ ಪ್ರಭುತ್ವಕ್ಕೂ ನೇರವಾದ ಸಂಬಂಧವಿದೆ. ಇದು ಜನತೆಯ ಮೇಲೆ ನಡೆಸುವ ಪ್ರಭುತ್ವವಾದು ದರಿಂದ ಶಾಸನಗಳು-ಪ್ರಭುತ್ವ ಹಾಗು ಜನತೆ ಇವುಗಳಿಗೆ ಇರುವ ಪರಸ್ಪರ ಸಂಬಂಧಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
©2024 Book Brahma Private Limited.