ಕರ್ನಾಟಕದ ಪ್ರೌಢ ಇತಿಹಾಸ ಮತ್ತು ಸಂಸ್ಕೃತಿ ಎಂಬುದು ಡಾ. ಎಸ್.ಎನ್. ಶಿವರುದ್ರಸ್ವಾಮಿ ಅವರು ರಚಿಸಿದ ಕೃತಿ. ಕರ್ನಾಟಕದ ಶ್ರೀಮಂತ ಇತಿಹಾಸ ಹಾಗೂ ಸಂಸ್ಕೃತಿಯನ್ನು ಕೃತಿಯಲ್ಲಿ ಬಿಂಬಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಇಲ್ಲಿಯ ಮಾಹಿತಿಗಳು ಉಪಯುಕ್ತವಾಗಿವೆ. ಸಾಮಾನ್ಯಜ್ಞಾನ ಹೆಚ್ಚಿಸಿಕೊಳ್ಳಲು ಸಹ ಈ ಕೃತಿಯ ಓದು ಪರಿಣಾಮಕಾರಿಯಾದುದು.
ಡಾ. ಎಸ್.ಎನ್. ಶಿವರುದ್ರಸ್ವಾಮಿ ಅವರು ಇತಿಹಾಸ ವಿಷಯ ಆಸಕ್ತರು. ಪಿಎಚ್ ಡಿ ಪದವೀಧರರು. ಕೃತಿಗಳು: ಭಾರತದ ಇತಿಹಾಸ (ಕ್ರಿ.ಶ. 1200 ಆರಂಭದಿಂದ 1761ರವರೆಗೆ), ಪ್ರಾಚೀನ ಭಾರತದ ಇತಿಹಾಸ (ಕ್ರಿ.ಶ. ಆರಂಭದಿಂದ 1200ರವರೆಗೆ) , ಭಾರತದ ಇತಿಹಾಸ (ಆರಂಭದಿಂದ ಕ್ರಿ.ಶ. 1707ರವರೆಗೆ), ಕರ್ನಾಟಕದ ಪ್ರೌಢ ಇತಿಹಾಸ ಮತ್ತು ಸಂಸ್ಕೃತಿ, ...
READ MORE