ಕರ್ನಾಟಕ ಚರಿತ್ರೆಯನ್ನು ಕಟ್ಟಿಕೊಡುವ ಕೃತಿ ’ಕರ್ನಾಟಕ ಚರಿತ್ರ”. ಒಟ್ಟು ಏಳು ಸಂಪುಟಗಳಿರುವ ಈ ಕೃತಿಯ ನಾಲ್ಕನೇ ಸಂಪುಟ ಇದಾಗಿದೆ. ಕರ್ನಾಟಕದ ಸಾಂಸ್ಕೃತಿಕ, ರಾಜಕೀಯ, ವೈಚಾರಿಕ, ನೆಲೆಯಲ್ಲಿ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ಮೌಖಿಕ ಕಥನಗಳು, ಕಲೆಗಳನ್ನು ಬೆಸೆದುಕೊಂಡೇ ರೂಪಿತವಾಗಿರುವ ಚರಿತ್ರೆಯ ಸಮಗ್ರತೆಯನ್ನು ಗ್ರಹಿಸಿಕೊಳ್ಳಲು ಈ ಸಂಪುಟಗಳು.ಸಹಕಾರಿ. ಕೃತಿಯ ಮೊದಲ ಆವೃತ್ತಿಯು (1997 ) ಸೇರಿದಂತೆ ಈವರೆಗಿನ ಒಟ್ಟು 7 ಸಂಪುಟಗಳ ಮೌಲ್ಯ 4 ಸಾವಿರ ರೂ. ಗಳು.
©2024 Book Brahma Private Limited.