'ಜೀರ್ಣವಿಜಯನಗರಾದರ್ಶಂ' ಎಂಬುದು ವಿಜಯನಗರ ಇತಿಹಾಸದ ಹಿನ್ನೆಲೆಯೊಡನೆ ಹಂಪಿ ಪರಿಸರದ ಸ್ಮಾರಕಗಳ ಮಹತ್ವವನ್ನು ಸರಳವಾಗಿ ವಿವರಿಸುವ ಉಪಯುಕ್ತ ಕೈಪಿಡಿಯಾಗಿದೆ.
ನೂರು ವರ್ಷಗಳಷ್ಟು ಹಿಂದೆಯೇ ಕೆ. ರಾಮಸ್ವಾಮಯ್ಯಂಗಾರ್ ಅವರು ಪರಿಶ್ರಮವಹಿಸಿ, ಹಂಪಿಯ ಸ್ಮಾರಕಗಳ ಸುತ್ತ ಸುತ್ತಾಡಿ ಕನ್ನಡಿಗರಿಗಾಗಿ ಒಂದು ಉಪಯುಕ್ತ ಕೈಪಿಡಿಯನ್ನು ಸಿದ್ಧಪಡಿಸಿ ಪ್ರಶಂಸನೀಯ. ದೀರ್ಘಕಾಲದವರೆಗೆ ಓದುಗರಿಗೆ ಈ ರೀತಿಯ ಮಾಹಿತಿ ಅಲಭ್ಯವಾಗಿತ್ತು. ಹಂಪಿ ಕುರಿತ ಪ್ರಥಮ ಪ್ರವಾಸಿ ಕೈಪಿಡಿ ಎಂದು ಗುರುತಿಸಿದವರು ಹಿರಿಯ ಇತಿಹಾಸಕಾರ ಲಕ್ಷ್ಮಣ್ ತೆಲಗಾವಿ ಅವರು.
©2024 Book Brahma Private Limited.