ಬದುಕಿನ ಹಲವು ಮುಖಗಳನ್ನು ಪರಿಚಯಿಸುವ ಕೃತಿ ’ಬದುಕು ಬದಲಿಸಬಹುದು’.ಶಿವಮೊಗ್ಗದ ಕರ್ನಾಟಕ ಸಂಘದಿಂದ 2005ರ`ಡಾ. ಹಾ.ಮಾ.ನಾ. ಪ್ರಶಸ್ತಿ’ ಗೆ ಭಾಜನವಾಗಿದೆ. ನೋವು - ನಲಿವಿನ, ವ್ಯಥೆಗಳ ನಿಟ್ಟುಸಿರು ಬದುಕಿನ ಭಾಗವೇ ಸರಿ .ಆದರೆ ಆ ಸೋಲನ್ನು, ನೋವನ್ನು, ನಿರಾಶೆಯನ್ನು ಎದುರಿಸುವುದು ಹೇಗೆ? ಇದರ ಬಗ್ಗೆ ಲೇಖಕಿ ಇಲ್ಲಿ ಸವಿವರವಾಗಿ ಮಾತನಾಡಿದ್ದಾರೆ. ಬರುವ ಅಪಮಾನ, ಮುಗ್ಗುರಿಸಿ ಬಿದ್ದಾಗ ಎದ್ದು ಕೊಡವಿ ನಡೆಯುವ ಧೃಡತೆಯ ಕುರಿತು ಓದುಗರಿಗೆ ಮನದಟ್ಟು ಮಾಡುತ್ತದೆ.
ನೇಮಿಚಂದ್ರ ಅವರ 'ಬದುಕು ಬದಲಿಸಬಹುದು' ಪಸ್ತಕ ಪರಿಚಯ.
©2024 Book Brahma Private Limited.