ಲೇಖಕ ರಾಜೇಶ್ ಶೆಟ್ಟಿ(1988) ಅವರು ಮೂಲತಃ ಮೂಡಬಿದರೆಯವರು. ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಡೇಂಜರ್ zone’ ಅವರ ಮೊದಲ ಕೃತಿ. ಅವರ ಹಲವಾರಿ ಕತೆಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಡೇಂಜರ್ Zone
ಡ್ರಾಮಾ ಕಂಪನಿ
ಹಾವು ಹಚ್ಚೆಯ ನೀಲಿ ಹುಡುಗಿ
ಕಾಸು ಪಣಂ ದುಡ್ಡು ಮನಿ ಮನಿ
©2025 Book Brahma Private Limited.