ಇತಿಹಾಸದ ಪುಟದಲ್ಲಿ ಅಷ್ಟೇನು ಸ್ಥಾನ ಪ್ರಸಿದ್ದಿ ಪಡೆಯದ “ ಬೆಳವಡಿ ಮಲ್ಲಮ್ಮನ” ಬಗ್ಗೆ ಈ ಕೃತಿಯೂ ಮೂಡಿಬಂದಿದೆ. ಶಿವಾಜಿ ಮಲ್ಲಮ್ಮರು, ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕನ ಸಾಲಿಗೆ ಸೇರುತ್ತಾರೆ. ಮಹಿಳಾ ಸೈನ್ಯದ ದಳಪತಿಯಾಗಿ ಕಾದಾಡಿ ಶಿವಾಜಿಯಂತಹ ಬಲಿಷ್ಠ ಸೇನೆಯನ್ನು ಮಣಿಸಿದ ಕೀರ್ತಿಯೂ ಶಿವಾಜಿ ಮಲ್ಲಮ್ಮನಿಗೆ ಸಲ್ಲುತ್ತದೆ. ಹಿರಿಯ ವಿಧ್ವಾಂಸರಾದ ಎಂ. ಚಿದಾನಂದ ಮೂರ್ತಿಯವರು ಈ ಕೃತಿಯನ್ನು ರಚಿಸಿದ್ದಾರೆ. ಶಿವಾಜಿ ಮಲ್ಲಮ್ಮ ಅವರ ಐತಿಹಾಸಿಕ ದಾಖಲೆಯ ಒಂದು ಸರಳ ಸಾಂಸ್ಕೃತಿಕ ವಿಶ್ಲೇಷಣೆಯಂತೆ ಕಂಡುಬರುವ ಈ ಕೃತಿಯೂ ಇತಿಹಾಸದ ಪುಟಗಳಿಂದ ನಾಡಿನ ಹೆಮ್ಮೆಯಾದ ಶಿವಾಜಿ ಮಲ್ಲಮ್ಮರ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ.
©2024 Book Brahma Private Limited.