ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳಿಸಿಕೊಡುವಷ್ಟು ಪೋಷಕರಿಗೆ ಸಮಯ, ವ್ಯವಧಾನ ಇಲ್ಲವಾಗಿದೆ. ಸಂಸ್ಕಾರದಿಂದ ಹರಿದು ಬರುವ ಮೌಲ್ಯಗಳು, ಪರಂಪರೆಯನ್ನು ಈ ಪುಟ್ಟ ಪುಸ್ತಕ ತೆರೆದಿಡುತ್ತದೆ. ಹಬ್ಬದ ಆಚರಣೆಯಲ್ಲಿ ಹೇಳಬೇಕಾದ ಶ್ಲೋಕಗಳನ್ನು, ಸನ್ನಡತೆಯ ವಿಚಾರಗಳನ್ನು ಇಲ್ಲಿ ಪ್ರಸ್ತುತ ಪಡಿಸಿದ್ದಾರೆ ಲೇಖಕಿ. ಈ ಕೃತಿ ಐದು ಮುದ್ರಣ ಕಂಡಿದೆ.
©2024 Book Brahma Private Limited.