ಪುರೋಹಿತಾಶಾಹಿ ವ್ಯವಸ್ಥೆಯ ಬುನಾದಿಯಾದ ಜಾತಿ ವ್ಯವಸ್ಥೆಯನ್ನು ಕೀಳಲೆಂದೇ ಶರಣರ ಚಳವಳಿಯ ಉದ್ದೇಶ. ಸಾಮಾಜಿಕ ಜಾಗೃತಿಯೊಂದಿಗೆ ಧಾರ್ಮಿಕವಾಗಿ ಶೋಷಣೆ ಮುಂದುವರಿಯುತ್ತಿರುವ ವ್ಯವಸ್ಥೆಯನ್ನು ಬುಡಮೇಲು ಗೊಳಿಸುವುದೂ ಶರಣರ ಗುರಿಯಾಗಿತ್ತು. ಈ ಅಂಶವನ್ನು ಲೇಖಕ ರಂಜಾನ್ ದರ್ಗಾ ಅವರು ಶರಣರು ಈ ಜಾತಿ ವ್ಯವಸ್ಥೆಯನ್ನು ತಮ್ಮ ಬದುಕಿನ ಹಾಗೂ ಸಾಹಿತ್ಯ (ವಚನಗಳು) ರಚನೆ ಮೂಲಕ ಹೇಗೆ ಎದುರಿಸಿದರು ಎಂಬ ಬಗ್ಗೆ ‘ಜಾತಿ ವ್ಯವಸ್ಥೆಗೆ ಸವಾಲಾದ ಶರಣರು’ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.