ಅಂಗೈ ಮೇಲೆ ಲಿಂಗವಿದ್ದು ಬೇರೆ ದೇವರ ಮೊರೆ ಹೋಗದಿರಿ ಎನ್ನುವ ವಚನಕಾರರ ನಿಲುವು ಏಕದೇವತಾರಾಧನೆ. ಅನ್ಯದೇವತಾರಾಧನೆ, ವಿಗ್ರಹಾರಾಧನೆಯ ಬಗ್ಗೆ ಅವರಿಗಿದ್ದ ಆಕ್ರೋಶ ಅಷ್ಟಿಷ್ಟಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು ಏಕದೇವತಾರಾಧನೆ ಮತ್ತು ಅನ್ಯದೇವತಾರಾಧನೆಯ ವಿಡಂಬನೆಗಳ ಬಗ್ಗೆ ಇಲ್ಲಿ ಸುಧೀರ್ಘವಾಗಿ ಚರ್ಚಿಸಲಾಗಿದೆ.

©2025 Book Brahma Private Limited.