`ಬಸವನ ಕಂಡಿರಾ’ ಸುರೇಶ ವಿ. ಸಗರದ ಅವರ ವಚನ ಸಂಕಲನವಾಗಿದೆ. ವಚನ ಸಾಹಿತ್ಯ ಕನ್ನಡದ ಅಮೂಲ್ಯಸಂಪತ್ತು. ಭಕ್ತಿಯೊಂದಿಗೆ ವೈಚಾರಿಕತೆ, ವೃಷ್ಟಯೊಂದಿಗೆ ಸಮುಷ್ಟಿ, ನುಡಿಯೊಂದಿಗೆ ನಡೆಸುದ್ದಿ ವಚನ ಸಾಹಿತ್ಯದ ಗಂಬೀರವಾದ ಓದನ್ನು ಹೊಂದಿದೆ. `ಬಸವನ ಕಂಡಿರಾ’ ಕೃತಿಯು 36 ಬಸವಣ್ಣ ವಚನಗಳನ್ನು ಹೊಂದಿದೆ.
ಸುರೇಶ ಸಗರದ ಅವರು ವೃತ್ತಿಯಲ್ಲಿ ವೈದ್ಯರು. ಪ್ರವೃತ್ತಿಯಿಂದ ಬರಹಗಾರರಾಗಿದ್ದಾರೆ. ಬಸವ ತತ್ತ್ವದ ಬಗ್ಗೆ ವಿಶೇಷ ಒಲವು ಹೊಂದಿರುವ ಅವರು ಅವರ ಬಗ್ಗೆ ಎರಡು ಕೃತಿಗಳನ್ನು ರಚಿಸಿದ್ದಾರೆ. ಕೃತಿಗಳು: ಹೃದಯದಿಂದ ಹೃದಯಕ್ಕಾಗಿ, ಮಧುಮೇಹ ಜೀವನ ಸಂಗಾತಿ, ಅಂಗದಾನ, “ಬಸವನ ಕಂಡಿರಾ 2” ಬಸವನ ಕಂಡಿರಾ ...
READ MORE