ಲೇಖಕ ಶಿವಪುತ್ರ ಕಂಠಿ ಚಿಂಚನಸೂರ್ ಅವರು ರಚಿಸಿದ ಕೃತಿ-‘ಶರಣರ ಜೀವನ ದರ್ಶನ ಮತ್ತು ವಚನ ಅಂತರಾಳ’. ಭವ ಬಂಧನವ ಕಳೆಯುವಾತ ಬಸವಣ್ಣ, ಮಹಾದೇವ ಭೂಪಾಲ ಮಾರಯ್ಯನಾದ ಬಗೆ, ಯೋಗಿಯಾದರೆ ಸಿದ್ದರಾಮನoತಾಗಬೇಕು, ಉರಿಲಿಂಗ ಪೆದ್ದಿ ಶರಣನಾದ ಬಗೆ, ಜೇಡರ ದಾಸಿಮಯ್ಯನವರು, ಅಮುಗಿದೇವಯ್ಯನವರು, ಸಕಲೇಶ ಮಾದರಸ, ಹಡಪದ ಅಪ್ಪಣ್ಣ, ಶರಣ ಹರಳಯ್ಯ,ಸೇರಿದಂತೆ 11 ಶರಣರ ಜೀವನ ವೃತ್ತಾಂತವನ್ನು ಅವರ ವಚನಗಳೊಂದಿಗೆ ವಿಶ್ಲೇಷಿಸಿರುವುದು ವಿಶೇಷ. ವಚನ ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಈ ಕೃತಿ ಉಪಯುಕ್ತ.
ಲೇಖಕ ಶಿವಪುತ್ರ ಕಂಠಿ ಚಿಂಚನಸೂರ್ ಅವರು ಕಲಬುರಗಿ ಜಿಲ್ಲೆಯ ಚಿಂಚನಸೂರ್ ಗ್ರಾಮದವರು. ಕಲ್ಬುರ್ಗಿಯ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ತಹಸೀಲ್ದಾರರು. ಕೃತಿಗಳು: ಶರಣರ ಜೀವನ ದರ್ಶನ ಮತ್ತು ವಚನಾಂತರಾಳ ...
READ MORE