ಲೇಖಕ ಯೋಗೇಂದ್ರಾಚಾರ್ ಅವರ ಚೊಚ್ಚಲ ಕೃತಿ ‘ಯೋಗಾಮೃತ ವಚನಗಳು’. ಈ ಕೃತಿಗೆ ಬೆನ್ನುಡಿ ಬರೆದ ಸತೀಶ ಕುಲಕರ್ಣಿ, ‘ಅಂತರಂಗ ಮತ್ತು ಬಹಿರಂಗದ ಶುದ್ದಿಯತ್ತ ಕಣ್ತೆರೆಸುವ ಕವಿ ಯೋಗೆಂದ್ರಾಚಾರ್ ಅವರ ವಚನಗಳು ಎಲ್ಲ ಬಗೆಯ ಓದುಗರ ಮನಸ್ಸನ್ನು ಗೆಲ್ಲಬಲ್ಲವು. ಕೊರೊನಾ ಪೀಡಿತ ಜೀವಜಗತ್ತಿನ ಕರಾಳ ಏಕಾಂತದಲ್ಲಿ ಮನಸ್ಸನ್ನು ತಿದ್ದಿ ಹೊಸ ಬದುಕಿಗೆ ಅನುಸಂಧಾನಿಸುವ ಆಶಯ ಹೊಂದಿವೆ’ ಎಂದು ಪ್ರಶಂಸಿದ್ದಾರೆ.
ಲೇಖಕ ಯೋಗೇಂದ್ರಾಚಾರ್ ಎ. ಎನ್. ಅವರು ಮೂಲತಃ ಶಿಕಾರಿಪುರ ತಾಲ್ಲೂಕು ಕಾಗಿನೆಲೆಯವರು. ತಂದೆ ನೀಲಕಂಠಾಚಾರ್ ಎ. ತಾಯಿ ರತ್ನಮ್ಮ. ಬಿ.ಎಸ್ಸಿ. ಬಿ.ಇಡಿ.ಪದವೀಧರರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ವಿಜ್ಞಾನ ಶಿಕ್ಷಕರಾಗಿದ್ದಾರೆ. ಕೃತಿಗಳು: ಯೋಗಾಮೃತ ವಚನಗಳು ಇವರ ಚೊಚ್ಚಲ ಕೃತಿ. ...
READ MORE