ವಿದ್ವಾಂಸ ಡಾ. ಎಲ್. ಬಸವರಾಜು ಅವರು ಸಂಪಾದಿಸಿದ ಕೃತಿ ಶರಣ ದೇವರ ದಾಸಿಮಯ್ಯ ಅವರ ವಚನಗಳು. ಬಸವಪೂರ್ವ ಶರಣ ಎಂದೇ ಖ್ಯಾತಿಯ ದೇವರ ದಾಸಿಮಯ್ಯ ಅವರು ತಮ್ಮ ನೇರ ನುಡಿಗೆ ಹೆಸರಾದವರು. ಬಹುತೇಕ ಶರಣರು ದೇವರ ದಾಸಿಮಯ್ಯರನ್ನು ಪೂರ್ವಜ ಎಂದು ಒಪ್ಪಿಕೊಂಡಿದ್ದು, ಅವರ ಘನ ವ್ಯಕ್ತಿತ್ವವನ್ನು ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಬಸವಪೂರ್ವ ವಚನಕಾರರ ಪೈಕಿ ದೇವರ ದಾಸಿಮಯ್ಯ ಅವರು ಪ್ರಮುಖರು. ಇಂತಹವರ ವಚನಗಳು ಇಲ್ಲಿ ಸಂಗ್ರಹಿಸಲಾಗಿದೆ.
©2025 Book Brahma Private Limited.