ಶರಣರ ಕುರಿತು, ಶರಣ ಸಾಹಿತ್ಯದ ಕುರಿತು ಚಿಂತನೆ ಮಾಡಿ ಬರೆದ ಲೇಖನಗಳ ಸಂಗ್ರಹ ಈ ಕೃತಿ. ಶರಣರ ಸಾಹಿತ್ಯದಲ್ಲಿ ವೈಚಾರಿಕ ಸಾತತ್ಯವನ್ನು ನೋಡುವ ಪ್ರಯತ್ನ ಮಾಡಿದ್ದಾರೆ ಲೇಖಕರಿ ಇಲ್ಲಿ. 'ಬಸವ ಪೂರ್ವಯುಗದ ಶರಣರು’ ಎಂಬುದರ ಔಚಿತ್ಯ ಹಾಗೂ ಬಸವಣ್ಣನವರಿಗಿಂತ ಪೂರ್ವದಲ್ಲಿ ಒಂದು ಶರಣ ಪರಂಪರೆ, ಅದು ಲಿಂಗೋಪಾಸಕವಾಗಿ ವೈಕಲ್ಲಿಕವಾಗಿ ಸ್ಥಾವರ ಹಾಗೂ ಜಂಗಮ ಎರಡೂ ಬಗೆಯ ಲಿಂಗಗಳನ್ನು ಪೂಜಿಸುತ್ತಿದ್ದರ ಬಗ್ಗೆ ಇಲ್ಲಿ ಲೇಖಕರು ಚರ್ಚಿಸಿದ್ದಾರೆ.
©2024 Book Brahma Private Limited.