ಹನ್ನೆರಡನೆಯ ಶತಮಾನದ ವಚನಕಾರ ಅಲ್ಲಮನ ವಚನಗಳನ್ನು ಮೊದಲ ಬಾರಿ ಓದುವವರಿಗೆ ನೆರವಾಗಲೆಂಬ ಉದ್ದೇಶದಿಂದ ವಚನದಲ್ಲಿ ಜತೆಗೂಡಿರುವ ಪದಗಳನ್ನು ಬಿಡಿಸಿ ಬರೆದು ಪದಗಳ ತಿರುಳನ್ನು ತಿಳಿಸಿ , ವಚನದ ಇಂಗಿತವನ್ನು ನಾಲ್ಕಾರು ಸಾಲುಗಳಲ್ಲಿ ವಿವರಿಸಲಾಗಿದೆ. 32 ವಚನಗಳಿಗೆ ಟಿಪ್ಪಣಿ ಬರೆಯಲಾಗಿದೆ.
©2024 Book Brahma Private Limited.