ಹರ್ಡೇಕರ್ ಮಂಜಪ್ಪನವರು ಬರೆದ ಕೃತಿ-ಪ್ರಥಮಾಚಾರ ದೀಪಿಕೆ. ಭಕ್ತಿ, ಜ್ಞಾನ, ಕರ್ಮ, ಯೋಗ ಹೀಗೆ ಬೇರೆ ಬೇರೆ ಗುಣಶೀಲಗಳ ವಿಶೇಷತೆಗಳನ್ನು ಹೊಂದಿದ್ದ ಶರಣ-ಶರಣೆಯರು 12ನೇ ಶತಮಾನದಲ್ಲಿ ಸರ್ವ ಸಮಾನತೆಯ ತಳಹದಿಯ ಮೇಲೆ ಸಮಾಜ ನಿರ್ಮಿಸಲು ಶ್ರಮಿಸಿದವರು. ಈ ಕೃತಿಯಲ್ಲಿ ಆದ್ಯರ ವಚನ ಪರುಷ ಕಂಡಯ್ಯ, ಬೇಕು-ಬೇಡೆಂಬುದಿಲ್ಲ, ಅಂಜೇ; ಅಂಜುವೆ, ಛಲಬೇಕು ಶರಣಂಗೆ, ಜಂಗಮಜ್ಯೋತಿ, ಲಿಂಗಲೀಲೆ ಹೀಗೆ ವಿವಿಧ ಅಧ್ಯಾಯಗಳ ಮೂಲಕ ಶರಣರ ನಡೆ-ನುಡಿಯನ್ನು ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.