ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವುದರ ಮೂಲಕ ಜನಮನವನ್ನು ಸೆಳೆದವರು ವಿನೋದ್ ಕುಲಕರ್ಣಿ. ಮನೋರೋಗಗಳ ಪರಿಚಯ, ತಪ್ಪು ತಿಳಿವಳಿಕೆಗಳ ಬಗ್ಗೆ ಇಲ್ಲಿಯ ಅವರ ಲೇಖನಗಳು ಜಾಗೃತಿ ಮೂಡಿಸುತ್ತವೆ. ಮನೋರೋಗಗಳ ಅನೇಕ ಜಟಿಲ ಸಮಸ್ಯೆಗಳನ್ನು ಜನಸಾಮಾನ್ಯರಿಗೆ ಮನಮುಟ್ಟುವಂತೆ ಬರೆದಿದ್ದಾರೆ.
ಲೇಖಕ ವಿನೋದ ಕುಲಕರ್ಣಿ ಅವರು ಮೂಲತಃ ಹುಬ್ಬಳ್ಳಿಯವರು. ವೃತ್ತಿಯಿಂದ ಮನೋವೈದ್ಯರಾದ ಅವರು ಪ್ರವೃತ್ತಿಯಲ್ಲಿ ಬರಹಗಾರರು. ನಾಲ್ಕು ದಶಕಗಳ ಸುದೀರ್ಘ ವೈದ್ಯಕೀಯ ಅನುಭವದಲ್ಲಿ ಸಾವಿರಾರು ರೋಗಿಗಳಿಗೆ ಕೇವಲ ಚಿಕಿತ್ಸೆ ನೀಡುತ್ತಲೆ ಮಾನಸಿಕವಾಗಿಯೂ ಚಿಕಿತ್ಸೆ ನೀಡಿದ್ದಾರೆ. ಅವರ ಚೊಚ್ಚಲ ಕೃತಿ ‘ಮಾನಸ ಸರೋವರ’. ...
READ MORE