ಮಹಿಳೆಯರಿಗೆ ಸಮಾಜ, ಕುಟುಂಬದಲ್ಲಿ ಸಿಗಬೇಕಾದ ಸ್ಥಾನಮಾನಗಳು ಸಿಗದಿದ್ದಾಗ, ಸ್ವತಂತ್ರ ವ್ಯಕ್ತಿತ್ವವಿಲ್ಲದವಳಾಗಿ, ಪುರುಷನ ಅಡಿಯಾಳಾಗಿ ಆಕೆ ಜೀವಿಸಬೇಕೆಂದು ಒತ್ತಡವಾದಾಗ ಮನೋರೋಗಕ್ಕೆ ತುತ್ತಾಗುವುದು, ದಿಗ್ಭ್ರಾಂತಳಾಗುವುದು ಸಾಮಾನ್ಯ. ಈ ಎಲ್ಲ ಸವಾಲುಗಳನ್ನು, ಮಾನಸಿಕ ಹಿಂಸೆಗಳನ್ನು ಗೆದ್ದು ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಲು ಈ ಕೃತಿ ನೆರವಾಗುತ್ತದೆ.
©2024 Book Brahma Private Limited.