ಮನುಷ್ಯರು ಜೀವಿತಾವಧಿಯಲ್ಲಿ ಅನ್ನ, ಗಾಳಿ, ನೀರಿನಷ್ಟೆ ಮುಖ್ಯವಾದದ್ದು ನಿದ್ದೆ. ನಿದ್ದೆಯೊಂದಿಗೆ ಸ್ನೇಹಿತರಂತೆ ಕನಸುಗಳು ಸಹ ಜೊತೆಗಿರುತ್ತದೆ. ನಿದ್ರೆಯ ಮಹತ್ವ, ಸುಪ್ತ ಮನಸ್ಸಿನ ಕನಸ್ಸಿನ ಆಕಾಂಕ್ಷೆಗಳನ್ನು ಇಲ್ಲಿ ಲೇಖಕರು ವಿಶ್ಲೇಷಿಸಿದ್ದಾರೆ. ನಿದ್ರೆಯ ಬಗ್ಗೆ ಇರುವ ತಪ್ಪು ನಂಬಿಕೆಗಳು, ಗೊಂದಲ, ಭಯವನ್ನು ಹೋಗಲಾಡಿಸಲು ಪ್ರಶ್ನೋತ್ತರ ರೂಪದಲ್ಲಿ ಸಲಹೆ ಸೂಚನೆಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ.
©2024 Book Brahma Private Limited.