ಒಬ್ಬೊಬ್ಬರಿಗೆ ಒಂದೊಂದು ಬುದ್ಧಿಶಕ್ತಿಯ ಮಟ್ಟ ಇದೆಯೆಂಬ ನಂಬಿಕೆ ನಮ್ಮದು. ಆದರೆ ಅದನ್ನು ಹಲವಾರು ದೃಷ್ಟಿಕೋನದಲ್ಲಿ ಗ್ರಹಿಸಿ ವ್ಯಾಖ್ಯಾನಿಸಿದ್ದಾರೆ ಮನೋವಿಜ್ಞಾನಿಗಳು. ಆ ‘ಬುದ್ಧಿಶಕ್ತಿ’ಯನ್ನು ಮನೋವಿಜ್ಞಾನಿಗಳು ತಮ್ಮ ದೃಷ್ಟಿಕೋನದಲ್ಲಿ ಅರಿಯಲು ಮಾಡಿದ ಪ್ರಯತ್ನಗಳು ಹಾಗೂ ವ್ಯಾಖ್ಯಾನಿಸಿದ ರೀತಿಯನ್ನು ಈ ಕೃತಿಯಲ್ಲಿ ಲೇಖಕ ಮಹಾಬಲೇಶ್ವರ ರಾವ್ ವಿವರಿಸಿದ್ದಾರೆ.
©2024 Book Brahma Private Limited.