ನಮ್ಮ ಬದುಕಿನಲ್ಲಿ ಉಂಟಾಗುವ ಹಲವು ಬಗೆಯ ಒತ್ತಡಗಳಿಂದ ಮಾನಸಿಕ ಮತ್ತು ದೈಹಿಕವಾಗಿಯೂ ಪರಿಣಾಮ ಬೀರುತ್ತದೆ. ಆ ಪರಿಣಾಮಗಳು ಯಾವುವು, ಅವುಗಳ ನಿವಾರಣೆ ಏನು - ಮುಂತಾಗಿ ಹಲವು ವಿಷಯಗಳನ್ನು ಲೇಖಕ ನಾ. ಸೋಮೇಶ್ವರ್ ಪ್ರಸ್ತಾಪಿಸಿದ್ದಾರೆ. ಒತ್ತಡದ ಹುಲಿಯ ಬೆನ್ನೇರಿದ ಮೇಲೆ ಅದನ್ನು ಹೇಗೆ ನಿಯಂತ್ರಣದಲ್ಲಿರಿಸಿಕೊಳ್ಳಬೇಕು ಎಂಬುದನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಈ ಕೃತಿಯನ್ನು ಸಂಪಾದಿಸಿದ್ದಾರೆ ಡಾ. ಸಿ. ಆರ್. ಚಂದ್ರಶೇಖರ್.
©2024 Book Brahma Private Limited.