ಇಂದಿನ ಆಧುನಿಕತೆಯ ಯಾಂತ್ರಿಕ ಜೀವನ ಪದ್ಧತಿಯಲ್ಲಿ ದಂಪತಿಗಳಿಬ್ಬರು ದುಡಿಯುವುದು ಅನಿವಾರ್ಯ. ಆದರೆ, ಈ ಅನಿವಾರ್ಯ ಸನ್ನಿವೇಶವು ದಾಂಪತ್ಯದಲ್ಲಿ ವಿರಸ ಮೂಡುವುದಕ್ಕೂಕಾರಣವಾಗಿದೆ. ಈ ಸಿಹಿ-ಕಹಿ ಅನುಭವಗಳನ್ನು ತೆಗೆದುಕೊಂಡು ಪರಸ್ಪರ ಸಾಮರಸ್ಯದಿಂದ ಬಾಳುವುದು ಹೇಗೆ? ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳುವುದರ ಕುರಿತು ಲೇಖಕ ಡಾ. ಸಿ.ಆರ್. ಚಂದ್ರಶೇಖರ ಅವರು ಸವಿವರವಾಗಿ ತಿಳಿಸಿದ್ದಾರೆ.
©2024 Book Brahma Private Limited.