ಇಲ್ಲದೇ ಇರುವುದನ್ನು ಇದೆ ಎಂದು ಭ್ರಮೆಯನ್ನುಂಟು ಮಾಡುವ ಕಾಯಿಲೆ ಸ್ಕಿಜೋಫ್ರೀನಿಯಾ ಈ ಕುರಿತು ಸಮಗ್ರ ಮಾಹಿತಿ ನೀಡುವ ಕೃತಿ ಇದಾಗಿದೆ. ಪ್ರಸ್ತುತ ಕೃತಿಯು ಕಾಯಿಲೆ ಬಗ್ಗೆ ವಿವರಿಸುವುದು ಮಾತ್ರವಲ್ಲದೇ ಮನೆಯಲ್ಲಿಯೇ ರೋಗಿಗಳನ್ನು ಆರೈಕೆ ಮಾಡುವುದು ಹೇಗೆ ಎಂಬುದನ್ನು ಲೇಖಕ ಡಾ. ಸಿ.ಆರ್. ಚಂದ್ರಶೇಖರ ಅವರು ವಿವರಿಸಿದ್ದಾರೆ/.
©2024 Book Brahma Private Limited.