ಲೇಖಕ ವಿನೋದ ಕುಲಕರ್ಣಿ ಅವರು ಮೂಲತಃ ಹುಬ್ಬಳ್ಳಿಯವರು. ವೃತ್ತಿಯಿಂದ ಮನೋವೈದ್ಯರಾದ ಅವರು ಪ್ರವೃತ್ತಿಯಲ್ಲಿ ಬರಹಗಾರರು. ನಾಲ್ಕು ದಶಕಗಳ ಸುದೀರ್ಘ ವೈದ್ಯಕೀಯ ಅನುಭವದಲ್ಲಿ ಸಾವಿರಾರು ರೋಗಿಗಳಿಗೆ ಕೇವಲ ಚಿಕಿತ್ಸೆ ನೀಡುತ್ತಲೆ ಮಾನಸಿಕವಾಗಿಯೂ ಚಿಕಿತ್ಸೆ ನೀಡಿದ್ದಾರೆ. ಅವರ ಚೊಚ್ಚಲ ಕೃತಿ ‘ಮಾನಸ ಸರೋವರ’.
ಮಾನಸ ಸರೋವರ
©2025 Book Brahma Private Limited.