ನಮ್ಮ ದೇಹವು ಸದಾ ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತದೆ. ಕಾಯಿಲೆ ಎನ್ನುವುದು ಸ್ವಾಭಾವಿಕವಾಗಿ ಬರುತ್ತದೆ ಮತ್ತು ಹೋಗುತ್ತದೆ. ಆದರೂ, ಈ ಕುರಿತು ನಿಖರವಾಗಿ ತಿಳಿದವರು ಕಡಿಮೆಯೆ. ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದವರು, ಜ್ಞಾನವಿಲ್ಲವಾದರೆ ಮಾನಸಿಕವಾಗಿಯೂ ಕುಗ್ಗುತ್ತಾರೆ. ಈ ಹಿನ್ನೆಲೆಯಲ್ಲಿ, ಲೇಖಕರು ಮನುಷ್ಯರನ್ನು ಕಾಡುವ ಅನೇಕ ಬಗೆಯ ಕಾಯಿಲೆಗಳ ಕುರಿತು ಮಾಹಿತಿ ಮತ್ತು ಪರಿಹಾರ ಸಮೇತ ಇಲ್ಲಿ ವಿವರಿಸಿದ್ದಾರೆ.
©2024 Book Brahma Private Limited.