ತಲೆ ನೋವು ಬಹು ಸಾಮಾನ್ಯ ಕಾಯಿಲೆ ಎಂದುಕೊಳ್ಳುತ್ತೇವೆ. ಆದರೆ ವಿಪರೀತಕ್ಕೆ ಹೋದಾಗ ನಮ್ಮ ಜೀವನ ಶೈಲಿ, ಕೆಲಸ, ಯೋಚನೆಗಳು ಅಸ್ತವ್ಯಸ್ತವಾಗುತ್ತವೆ. ಆಗ ನೋವು ನಿವಾರಕ ಮಾತ್ರೆ ತಿಂದರೂ ಕಡಿಮೆಯಾಗದೆ ಕಾಡುವ ತಲೆನೋವಿನ ಕಾರಣ ಇಲ್ಲಿ ಸಿಗುತ್ತದೆ.
ಮಿದುಳಿನಲ್ಲಿ ಗೆಡ್ಡೆ ಎಂದು ನೀವು ಭಯಪಡುತ್ತಿದ್ದೀರಾ? ಮಾಡಿಸಿದ ಪರೀಕ್ಷೆಗಳೆಲ್ಲ ‘ನಾರ್ಮಲ್’ ಎಂದು ವೈದ್ಯರು ಹೇಳುತ್ತಾರೆಯೇ? ಹಾಗಾದರೆ, ಈ ತಲೆನೋವು ಏಕೆ? ಏನು ಪರಿಹಾರ? ಎಂಬ ಪ್ರಶ್ನೆ ಮೂಡುವರಿಗೆ ಪರಿಹಾರಾರ್ಥವಾಗಿ ಈ ಪುಸ್ತಕ.
©2024 Book Brahma Private Limited.