ಡಿಜಿಟಲ್, ಮನೋರಂಜನೆಯ ಯುಗದಲ್ಲಿ ಜ್ಷಾಪಕ ಶಕ್ತಿ ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಸ್ಫರ್ಧಾತ್ಮಕ ಯುಗದಲ್ಲಂತೂ ಜ್ಞಾಪಕ ಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ. ಕೈಗೊಂಡ ಯಾವ ಕೆಲಸವೂ ಯಶಸ್ವಿಯಾಗುವುದಿಲ್ಲ. ನೆನಪಿನ ಕ್ರಿಯೆ ನಡೆಯುವ ರೀತಿ, ಮರೆವು ಉಂಟಾಗಲು ಕಾರಣಗಳು, ನೆನಪು ಅಳಿಸಿಹೋಗುವಿಕೆ, ಅವಶ್ಯಕ ವಿಚಾರಗಳ ಬಗ್ಗೆ ನಮ್ಮ ಜ್ಞಾಪಕಶಕ್ತಿ ಚೆನ್ನಾಗಿರಬೇಕಾದರೆ ಏನು ಮಾಡಬೇಕು ? ಜ್ಞಾಪಕಶಕ್ತಿಯ ವೃದ್ಧಿಗೆ ಔಷಧವಿದೆಯೋ ? ಮರೆವು ವಿಪರೀತವಾದಾಗ ಚಿಕಿತ್ಸೆ ಏನು ? ಮುಂತಾದ ಪ್ರಶ್ನೆಗಳಿಗೆ ಈ ಕೃತಿ ಉತ್ತರವಾಗಿದೆ. ವಿದ್ಯಾರ್ಥಿಗಳಿಗಾಗಿ ಬರೆದಿರುವ ಈ ಪುಸ್ತಕದಲ್ಲಿ ಈ ಎಲ್ಲವುಗಳ ಬಗ್ಗೆ ಮಾಹಿತಿ ಇದೆ.
©2025 Book Brahma Private Limited.