ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಮನೋರೋಗಕ್ಕೆ ಚಿಕಿತ್ಸೆ ಏನು? ಮನೋಬೇನೆ ಎಂದರೆ ರೋಗಿಯು ಆಸ್ಪತ್ರೆಯ ಹೊರ ರೋಗಿಯಾಗಿ ಚಿಕಿತ್ಸೆ ಪಡೆಯಬಹುದು. ಆದರೆ, ಮನೋರೋಗಿಯು ಮಾತ್ರ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಸುದೀರ್ಘ ಚಿಕಿತ್ಸೆಯ ಅಗತ್ಯವಿರುತ್ತದೆ. ಮನೋಬೇನೆಯನ್ನು ಕೌನ್ಸೆಲಿಂಗ್ ಮೂಲಕ ಸಮಸ್ಯೆ ಪರಿಹರಿಸಿ, ರೋಗಿಯು ಈ ಮೊದಲಿನಂತೆ ಇರಲು ಸಾಧ್ಯವಾಗುತ್ತದೆ. ಆದರೆ, ಮನೋರೋಗಿಗೆ ನಿರಂತರ ಚಿಕಿತ್ಸೆಯ ಅನಿವಾರ್ಯತೆ ಇರುತ್ತದೆ. ಇಂತಹ ಸಂಗತಿಗಳ ಬಗ್ಗೆ ಜನಸಾಮಾನ್ಯರಿಗೆ ವಿವರ ಮಾಹಿತಿ ನೀಡುವುದು ಈ ಕೃತಿಯ ಉದ್ದೇಶ.
©2024 Book Brahma Private Limited.