ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಭಯ: ಇರಬೇಕೆ? ಇರಬಾರದೆ?. ಭಯ ಎಂಬುದು ಎಲ್ಲರನ್ನೂ ಕಾಡುವ ಗುಮ್ಮ. ಆದರೆ, ಅದು ನಮ್ಮ ನಿಯಂತ್ರಣದಲ್ಲಿದ್ದರೆ ಅದು ನಮ್ಮ ಬದುಕಿನುದ್ದಕ್ಕೂ ಬರಲಾರದು. ಭಯವು ತೀವ್ರವಾಗಿ ಮನೋರೋಗಕ್ಕೂ ಮೂಲ ಕಾರಣವಾಗಬಹುದು. ಭಯ ಒಂದು ಮಿತಿಯಲ್ಲಿದ್ದ ಅದು ಸಾಮಾನ್ಯ. ಅದು ತೀವ್ರತೆ ಪಡೆದುಕೊಂಡು ರೋಗಕ್ಕೆ ಪರಿವರ್ತನೆಯಾದರೆ ವ್ಯಕ್ತಿಯ ಮೇಲಿನ ನಿಯಂತ್ರಣವೂ ಸಾಧ್ಯವಾಗದು. ಇಂತಹ,ಅಂಶಗಳ ಕುರಿತು ಲೇಖಕರು ಮನೋವೈಜ್ಞಾನಿಕವಾಗಿ ವಿವರಿಸಿದ್ದು ಈ ಕೃತಿಯ ವೈಶಿಷ್ಟ್ಯ.
©2024 Book Brahma Private Limited.