ಮನೋವಿಜ್ಞಾನ

Author : ತೀರ್ಥರಾಮ ವಳಲಂಬೆ

Pages 272

₹ 180.00




Year of Publication: 2017
Published by: ಯಾನ ಪ್ರಕಾಶನ
Address: ಮಂಗಳೂರು

Synopsys

ಲೇಖಕ ತೀರ್ಥರಾಮ ವಳಲಂಬೆ ಅವರ ಕೃತಿ-ಮನೋವಿಜ್ಞಾನ. ಆಧುನಿಕ ಮತ್ತು ಪಾರಂಪರಿಕ ಮನೋವಿಜ್ಞಾನದ ಪರಿಕಲ್ಪನೆಗಳಲ್ಲಿಯ ಸಾಮ್ಯತೆ ಹಾಗೂ ವ್ಯತ್ಯಾಸಗಳನ್ನು ಇಲ್ಲಿ ಅಧ್ಯಯನ ಮಾಡಲಾಗಿದೆ. ಮನೋವಿಜ್ಞಾನವು ಇಂದು ಬೆಳೆಯುತ್ತಿರುವ ಅಧ್ಯಯನ ಎಂದು ಕಂಡು ಬಂದರೂ ಈ ವಿಜ್ಞಾನದ ಬೇರುಗಳು ತೀರಾ ಹಳೆಯವು ಮತ್ತು ಆಳಕ್ಕೆ ಇಳಿದಿರುವಂತಹವು. ಎಲ್ಲ ಅಧ್ಯಾಯನಗಳ ಮೂಲ ತತ್ವಜ್ಞಾನ. ಮೂಲದಲ್ಲಿ ಮನೋವಿಜ್ಞಾನವೂ ತತ್ವಜ್ಞಾನದ ಭಾಗವೇ ಆಗಿತ್ತು. ಈ  ಕುರಿತು ಅಧ್ಯಯನದ ವಿಸ್ತಾರವೇ ಈ ಕೃತಿ.

About the Author

ತೀರ್ಥರಾಮ ವಳಲಂಬೆ

ತೀರ್ಥರಾಮ ವಳಲಂಬೆ ಅವರು ಚಿಂತಕರು.ತತ್ವಜ್ಞಾನ, ಅಧ್ಯಾತ್ಮ ಇವರ ಆಸಕ್ತಿಯ ಕ್ಷೇತ್ರಗಳು. ದೇಶ-ಕಾಲ-ಬದುಕು-ದೇವರು, ಧ್ಯಾನ, ಪುನರ್ಜನ್ಮ ಮತ್ತು ಪುರುಷಾರ್ಥ, ಬ್ರಹ್ಮಜ್ಞಾನ ಮತ್ತು ಬ್ರಹ್ಮವಿದ್ಯೆ, ಇಪ್ಪತ್ತೆಂಟು ಹಣತೆಗಳು, ವಿಚಾರವಾದ, ವಿಜ್ಞಾನ, ಅಧ್ಯಾತ್ಮ, ಮೃತ ಸಂಜೀವಿನಿ, ಅಜಬಿರು -ಇವು ಪ್ರಮುಖ ಕೃತಿಗಳು.  ...

READ MORE

Related Books