ಮಗು ಶಾಲೆಯಲ್ಲಿ ಹಿಂದುಳಿಯುತ್ತಿದೆಯೇ ? ಒಂದು ವಿಷಯದಲ್ಲಿ ಜ್ಞಾನ ಪಡೆಯುತ್ತ, ಮತ್ತೊಂದು ವಿಷಯದಲ್ಲಿ ಸರಿಯಾಗಿ ಕಲಿಯದಿರುವುದು ಸಹ ಒಂದು ಸಮಸ್ಯೆ. ಇದರಿಂದ ಮಗು ಶಾಲೆಗೆ ಹೋಗಲು ಭಯ ಪಡುತ್ತದೆ. ಆಗ ಪೋಷಕರು ಮಕ್ಕಳ ಮನಸ್ಸನ್ನು ಅರ್ಥೈಸಿಕೊಂಡು ಸೂಕ್ತ ರೀತಿಯಲ್ಲಿ ಬಗೆಹರಿಸಬೇಕಾದ ವಿವರಗಳು ಇಲ್ಲಿವೆ.
ಮಗು ಒಮ್ಮೊಮ್ಮೆ ಕದಿಯುವುದು, ಕೀಟಲೆ ಮಾಡುವುದು, ರಚ್ಚೆ ಹಿಡಿಯುವುದನ್ನು ಸರಿಯಾದ ಕ್ರಮದಲ್ಲಿ ತರಬೇತುಗೊಳಿಸಲು ಈ ಪುಸ್ತಕ ಮಾರ್ಗದರ್ಶನ ನೀಡುತ್ತದೆ. ನಿಮ್ಮ ಮಗು ಶಾಲೆಯಲ್ಲಿ ಉತ್ತಮವಾಗಿ ವರ್ತಿಸಲು ನೆರವಾಗುವ ಪುಸ್ತಕ. ಈ ಕೃತಿ ಈವರೆಗೆ 16 ಮುದ್ರಣ ಕಂಡಿದೆ.
©2025 Book Brahma Private Limited.